ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಂಗೋಳ್ಳಿ ರಾಯಣ್ಣ ಹುತಾತ್ಮ ದಿನ, ಮೇಣದ ದೀಪದ ಮೆರವಣಿಗೆ

ಕುಂದಗೋಳ : ಪಟ್ಟಣದಲ್ಲಿ ಕ್ರಾಂತೀವಿರ ಸಂಗೋಳ್ಳಿ ರಾಯಣ್ಣವರ ಹುತಾತ್ಮ ದಿನಾಚರಣೆ ನಿಮಿತ್ತವಾಗಿ ಮೇಣದ ದೀಪ ಬೆಳಗಿಸುತ್ತಾ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಗಾಳಿ ಮರಿಯಮ್ಮ ದೇವಿ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಕನಕದಾಸ ಸರ್ಕಲ್ ತಲುಪಲಾಯಿತು.

ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳದ ಮಂಜು ಪೂಜಾರ, ಅಡಿವೆಪ್ಪ ವಟವಟಿ, ಲಕ್ಷ್ಮಣ್ಣ ಹುಣಸಣ್ಣವರ, ಪ್ರವೀಣ ಮುದೇಣ್ಣವರ, ಚೇತನ ಮೇಗುಂಡಿ, ಅನೇಕರು ಕುಂದಗೋಳ ನಗರದ ಯುವಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

26/01/2022 09:50 pm

Cinque Terre

34.06 K

Cinque Terre

1

ಸಂಬಂಧಿತ ಸುದ್ದಿ