ಗದಗ : ಲಿಂಗಾಯತ ಪ್ರಗತಿಶೀಲ ಸಂಘ, ಶ್ರೀ ಜ. ತೋಂಟದಾರ್ಯ ಮಠ ಗದಗ ಇವರ ಆಶ್ರಯದಲ್ಲಿ ರಂಗ ನಿರ್ದೇಶಕ ಸುಭಾಸ ನರೇಂದ್ರ ಅವರ ಜನಪ್ರೀಯ ನಾಟಕ ಅನಾಥರ ಮಾಯಿ ಡಿಸೆಂಬರ 13 ರಂದು ಸೋಮವಾರ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ.
2567 ನೇ ಶಿವಾನುಭವ ನಿಮಿತ್ತ ಶ್ರೀತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಧರ್ಶನ ಏರ್ಪಡಿಸಲಾಗಿದೆ.
ಬನ್ನಿ ತಮ್ಮ ಸೋಮವಾರ ಸಂಜೆ ಸುಂದರಗೊಳಿಸಿ.
Kshetra Samachara
12/12/2021 11:58 am