ಹುಬ್ಬಳ್ಳಿ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ಮೃತಿ ಸಾಧನ ಸಂಸ್ಥೆ ವತಿಯಿಂದ, ರೌಂಡ್ ಟೇಬಲ್, ಲೇಡೀಸ್ ಸರ್ಕಲ್ ಹುಬ್ಬಳ್ಳಿ ಸಂಸ್ಥೆಗಳ ಸಹಯೋಗದಲ್ಲಿ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕ್ರೀಡೆ, ಭಾರತೀಯ ಸೈನ್ಯ, ವೈದ್ಯಕೀಯ, ಪೊಲೀಸ್ ಇಲಾಖೆ, ಸಮಾಜ ಸೇವೆ, ಮಾಧ್ಯಮ, ಸಂಗೀತ, ಗಾಯನ ಸೇರಿದಂತೆ ಮತ್ತಿತರ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ‘ಪ್ರೌಡ್ ಇಂಡಿಯನ್ ಅವಾರ್ಡ್’ ನೀಡಿ ಗೌರವಿಸಲಾಯಿತು.
Kshetra Samachara
16/08/2021 10:30 am