ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಂಗೊಳ್ಳಿ ರಾಯಣ್ಣನ ಜಯಂತಿ ಆಚರಣೆ

ಕಲಘಟಗಿ: ಕ್ರಾಂತಿ ವೀರ ಸಂಗೂಳ್ಳಿ ರಾಯಣ್ಣನ ಜಯಂತಿಯನ್ನು ಪಟ್ಟಣದ ಅಂಜನೇಯ

ಸರ್ಕಲ್ ನಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸಿ ಎಮ್ ನಿಂಬಣ್ಣವರ,ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರ,ಪಿಐ‌ಪ್ರಭು ಸೂರಿನ್,ಶಿವಾಜಿ ವಾಗ್ಮೋಡೆ,ಅಶೋಕ ಆಡಿನವರ, ಪರಶುರಾಮ ಕುರಬರ,ಜಯಾನಂದ ಹತ್ತಿ ಸೇರಿದಂತೆ ರಾಯಣ್ಣನ ಅಭಿಮಾನಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

15/08/2021 02:09 pm

Cinque Terre

15.26 K

Cinque Terre

0

ಸಂಬಂಧಿತ ಸುದ್ದಿ