ಕಲಘಟಗಿ:ತಾಲೂಕಾ ಮಕ್ಕಳ ಸಾಹಿತ್ಯ ಪರಿಷತ್ತ ಆಶ್ರಯದಲ್ಲಿ ಎಂ ಎಂ ಪುರದನಗೌಡರ ರಚಿಸಿರುವ "ಶ್ರೀಗುರು ರಾಮಕ್ರಷ್ಣ ಪರಮಹಂಸರು" ಹಾಗೂ ,ವೈ ಜಿ ಭಗವತಿ ರಚಿಸಿರುವ "ಜಿ ಪಿ ರಾಜರತ್ನಂ" ಜೀವನಚರಿತ್ರೆ ಗ್ರಂಥಗಳ ಲೋಕಾರ್ಪಣೆ ಮಾಡಲಾಯಿತು.
ಪಟ್ಟಣದ ಮೇದಾರ ಓಣಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ, ಗ್ರಂಥಗಳ ಲೋಕಾರ್ಪಣೆಯಯನ್ನು ಡಾ ಬಿ ಜಿ ಬಿರಾದಾರ ನೆರವೇರಿಸಿದರು.
ಡಾ ಸುರೇಶ ಕಳಸಣ್ಣವರ ಅಧ್ಯಕ್ಷೆವಹಿಸಿದ್ದರು.ಬಿ ವೈ ಪಾಟೀಲ,ಶಿವತುದ್ರಪ್ಪ ಗೋಕುಲ,ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ,ಪಿ ಎಸ್ ಭಜಂತ್ರಿ,ರಮೇಶ ಜೋಶಿ,ಸಂಜೀವ ದುಮ್ಮಕನಾಳ,ರಮೇಶ ಸೋಲಾರಗೊಪ್ಪ,ಲಕ್ಷ್ಮಣ ಬೆಟಗೇರಿ ಉಪಸ್ಥಿತರಿದ್ದರು.
Kshetra Samachara
27/02/2021 02:08 pm