ನವಲಗುಂದ : ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯೋತ್ಸವದ ಅಂಗವಾಗಿ ಶುಕ್ರವಾರ ನವಲಗುಂದದ ಬಸವೇಶ್ವರ ನಗರದಲ್ಲಿ ಡಿಜೆ ಹಚ್ಚಿ, ಸಕ್ಕತ್ ಸ್ಟೆಪ್ ಹಾಕಿ ಸಂಭ್ರಮಿಸಲಾಯಿತು.
ಬಸವೇಶ್ವರ ನಗರದ ಪ್ರತಿ ಬೀದಿಗಳಲ್ಲಿ ಡಿಜೆ ಮೂಲಕ ತೆರಳಿ, ಕೇಸರಿ ಧ್ವಜವನ್ನು ಹಾರೋಸುತ್ತಾ, ಚಿಕ್ಕವರಿಂದ ವಯಸ್ಕರವರೆಗೆ ಎಲ್ಲರೂ ಡಿಜೆ ಎದುರು ಸ್ಟೆಪ್ ಹಾಕಿ ಖುಷಿ ಪಟ್ಟರು.
Kshetra Samachara
20/02/2021 06:17 pm