ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಪಟ್ಟಣದಲ್ಲಿ ಶಿವಾಜಿ ಜಯಂತಿ

ಕಲಘಟಗಿ:ಕಲಘಟಗಿ ಪಟ್ಟಣದ ಆಂಜನೇಯ ಸರ್ಕಲ್ ನಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಶಿವಾಜಿ ಪುತ್ಥಳಿಗೆ ಪೂಜೆಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ನೆರೆದ ಜನರಿಗೆ ಪಲಾವ ಹಾಗೂ ತಂಪಾದ ಪಾನೀಯವನ್ನು ನಿಡುವುದರ ಮೂಲಕ ಸರಳವಾಗಿ ಶಿವಾಜಿ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮರಾಠ ತಾಲೂಕ ಅಧ್ಯಕ್ಷ ಮಹಾಂತೇಶ ತಹಶೀಲ್ದಾರ,ಬಿಜೆಪಿ ತಾಲೂಕ ಮಾಜಿ ಅದ್ಯಕ್ಷ ನಿಂಗಪ್ಪ ಸುತಗಟ್ಟಿ ಹಾಗೂ ಶಂಕರ ಗೆಳೆಯರ ಬಳಗ ಹಾಗೂ ಜಾಫರ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

20/02/2021 06:13 pm

Cinque Terre

15.95 K

Cinque Terre

2

ಸಂಬಂಧಿತ ಸುದ್ದಿ