ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಲೇಡೀಸ್ ಸರ್ಕಲ್‌ 45 ವತಿಯಿಂದ ವಿಶೇಷವಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ

ಹುಬ್ಬಳ್ಳಿ- ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹಿನ್ನೆಲೆಯಲ್ಲಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಧಾರವಾಡ. ಹಾಗೂ ಹುಬ್ಬಳ್ಳಿ ಲೇಡೀಸ್ ಸರ್ಕಲ್‌ 45 ಸಂಯೋಗದೊಂದಿಗೆ ನಗರದ ಹರ್ಲಾಪೂರ್ ಬಿಲ್ಡಿಂಗ್ ವಿದ್ಯಾ ನಗರದಲ್ಲಿರುವ ಎಚ್‌ಐವಿ / ಏಡ್ಸ್, ಹಾಗೂ ಕ್ಯಾನ್ಸರ್ ಪಿಡಿತ ಮಕ್ಕಳಿಗೆ ಬುಕ್ ವಿತರಿಸಿ ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಿದರು..

ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿದ ಹುಬ್ಬಳ್ಳಿ ಲೇಡಿಸ್ ಸರ್ಕಲ್ ಸಂಸ್ಥಾಪಕ ಮಾನಸಿ ಕೊಠಾರಿ, ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಎಂದರೆ ಕೇವಲ ಆಚರಣೆ ಅಲ್ಲ, ಪ್ರತಿಯೊಂದು ಹೆಣ್ಣು ಮಕ್ಕಳು ಬಲಶಾಲಿ ಜೊತೆಗೆ

ಶಿಕ್ಷಣ ಕಲಿಯುವ ಹಾಗೇ ಎಲ್ಲರ ಪ್ರಯತ್ನ ಪಡಬೇಕು. ಹೆಣ್ಣುಮಕ್ಕಳು ಸಾಮಾನ್ಯ ಜೀವನವನ್ನು ನಡೆಸಲು ಸರಕಾರ ಹೊಸ ಯೋಜನೆಯನ್ನು ಜಾರಿ ಮಾಡಬೇಕು ಎಂದರು.

Edited By : Nagaraj Tulugeri
Kshetra Samachara

Kshetra Samachara

05/02/2021 05:04 pm

Cinque Terre

9.73 K

Cinque Terre

1

ಸಂಬಂಧಿತ ಸುದ್ದಿ