ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತ್ಮಾತ ದಿನದ ಅಂಗವಾಗಿ, ರಾಯಣ್ಣ ಅಭಿಮಾನಿಗಳಿಂದ ಬೃಹತ್ ಮೆರವಣಿಗೆ

ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುತಾತ್ಮ ‌ದಿನದ ಸ್ಮರಣಾರ್ಥವಾಗಿ, ಇಂದು ಬೃಹತ್ ಪ್ರಮಾಣದಲ್ಲಿ ಪಾದಯಾತ್ರೆ ಮೆರವಣಿಗೆಯನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದು, ಇವೊಂದು ಅಭಿಯಾನಕ್ಕೆ ಮೂಜಗು ಸ್ವಾಮೀಜಿ ಚಾಲನೆ ನೀಡಿದರು.

ಇನ್ನು ನಗರದ ದುರ್ಗದಬೈಲ್ ದಿಂದ ಸಂಗೊಳ್ಳಿ ರಾಯಣ್ಣನ ವೃತ್ತದ ವರೆಗೆ ಪಾದಯಾತ್ರೆ ಮೂಲಕ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸುರೆಶ ಗೋಕಾಕ್, ಮೂಜುಗು ಸ್ವಾಮೀಜಿಗಳು, ಚಂದ್ರಶೇಖರ ಗೋಕಾಕ್ ಸೇರಿದಂತೆ ನೂರಾರು ರಾಯಣ್ಣನ ಅಭಿಮಾನಿಗಳು ಇದ್ದರು

Edited By : Manjunath H D
Kshetra Samachara

Kshetra Samachara

25/01/2021 05:38 pm

Cinque Terre

33.34 K

Cinque Terre

1

ಸಂಬಂಧಿತ ಸುದ್ದಿ