ಕಲಘಟಗಿ:ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಪಟ್ಟಣದ ಸ್ವಾಮಿ ವಿವೇಕಾನಂದ ಹೋರಾಟ ಸಮಿತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಸ್ವಾಮಿ ವಿವೇಕಾನಂದ ಹೋರಾಟ ಸಮಿತಿಯ ಅಧ್ಯಕ್ಷರಾದ ರಾಜು ಕಲಘಟಗಿ ಅವರ ನೇತ್ರತ್ವದಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಅಶೋಕ ಅರ್ಕಸಾಲಿ,ಜಗದೀಶ ಮೂಕಿ,ರಾಘು ಹುಲಿಹೊಂಡ, ಮಾಂತೇಶ ವಿರಕ್ತಮಠ,ಪ್ರಕಾಶ ಲಂಬಾಣಿಕೆ ಬಿ ಗುಡಿಹಾಳ,ರಾಮಣ್ಣ ಫಾಗೋಜಿ ಹಾಗೂ ಯುವಕರು ಉಪಸ್ಥಿತರಿದ್ದರು.
Kshetra Samachara
12/01/2021 04:42 pm