ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶಲವಡಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ನವಲಗುಂದ : ನವಲಗುಂದ ತಾಲೂಕಿನ ಶಲವಡಿ ಗ್ರಾಮದಲ್ಲಿ ಭಾನುವಾರ ತೇರು ಎಳೆಯುವ ಮೂಲಕ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

ಇನ್ನು ವಾದ್ಯ ತಾಳದ ಮೂಲಕ ಗ್ರಾಮದಲ್ಲಿ ತೇರಿನ ಮೆರವಣಿಗೆ ಸಾಗಿತ್ತು, ಈ ಮೆರವಣಿಗೆಯಲ್ಲಿ ಗ್ರಾಮಸ್ಥರು ಅಪಾರ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಸಡಗರ ಸಂಭ್ರಮ ಗ್ರಾಮಸ್ಥರಲ್ಲಿ ಮನೆ ಮಾಡಿದ್ದು, ಭಕ್ತರು ವೀರಭದ್ರೇಶ್ವರನಲ್ಲಿ ಭಕ್ತಿಯಿಂದ ಮೊರೆ ಹೋಗಿದ್ದರು.

Edited By :
Kshetra Samachara

Kshetra Samachara

11/01/2021 11:44 am

Cinque Terre

11.82 K

Cinque Terre

0

ಸಂಬಂಧಿತ ಸುದ್ದಿ