ನವಲಗುಂದ : ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮಕ್ಕೆ ಆಗಮಿಸಿದ ಸಂತರನ್ನು ಗ್ರಾಮಸ್ತರು ಸಂತಸದಿಂದ ಬರಮಾಡಿಕೊಂಡು ಅವರ ಪಾದ ತೊಳೆದು ಅವರಿಗೆ ಅನ್ನ ಪ್ರಸಾದವನ್ನು ನೆರವೇರಿಸಿದರು.
ಹೌದು ಅಳಗವಾಡಿ ಗ್ರಾಮಕ್ಕೆ ಆಗಮಿಸಿದ ಒಟ್ಟು 198 ಜನ ಸಂತರನ್ನು ಗ್ರಾಮದ ಗ್ರಾಮಸ್ಥರಾದ ಅಶೋಕ ಮತ್ತು ಅವರ ಕುಟುಂಬಸ್ತರು ತಮ್ಮ ಮನೆಗೆ ಬರಮಾಡಿಕೊಂಡು ಸಂತರ ಪಾದ ತೊಳೆದು, ಅವರಿಂದ ಆಶೀರ್ವಾದ ಪಡೆದರು. ನಂತರ ಅವರಿಗೆ ಅನ್ನ ಪ್ರಸಾದವನ್ನು ನೀಡಿದರು.
Kshetra Samachara
07/01/2021 10:26 pm