ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: 2021ಕ್ಕೆ ಸ್ವಾಗತ ಕೋರಿದ ಮಕ್ಕಳು

ಧಾರವಾಡ: 2020ಕ್ಕೆ ಇಂದು ಕೊನೆಯ ದಿನ. 2021 ನೇ ವರ್ಷ ಆಗಮಿಸುತ್ತಿದ್ದು, ಧಾರವಾಡದ ಬಾಲ ಮಾರುತಿ ಜಿಮ್ನಾಸ್ಟಿಕ್ ಕೇಂದ್ರದ ಮಕ್ಕಳು ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದಾರೆ.

ನಗರದ ಹೊರವಲಯದಲ್ಲಿ 2021ರ ಸಂಖ್ಯೆಗಳನ್ನು ಹಿಡಿದು ಹೊಸ ವರ್ಷಕ್ಕೆ ಸ್ವಾಗತ ಕೋರಿದರು. ಹೊಸ ವರ್ಷವಾದರೂ ಸಾಂಕ್ರಾಮಿಕ ರೋಗದಿಂದ ಮುಕ್ತವಾಗಿರಲಿ ಎಂದು ಶುಭ ಹಾರೈಸಿದರು.

Edited By : Nagesh Gaonkar
Kshetra Samachara

Kshetra Samachara

31/12/2020 04:43 pm

Cinque Terre

45.86 K

Cinque Terre

7

ಸಂಬಂಧಿತ ಸುದ್ದಿ