ಅಣ್ಣಿಗೇರಿ : ಪಟ್ಟಣದ ಆರಾಧ್ಯ ದೈವ ಶ್ರೀ ಅಮೃತೇಶ್ವರನ ಜಾತ್ರಾ ಮಹೋತ್ಸವ ನಿಮಿತ್ತ ಜರುಗುವ ಶ್ರೀ ಅಮೃತೇಶ್ವರನ ಕಲ್ಯಾಣೋತ್ಸವ ಕಾಶಮ್ಮದೇವಿಯ ಜೊತೆ ಸಡಗರ ಸಂಭ್ರಮದಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನದ ಒಳಗಡೆ ಸೋಮವಾರ ರಾತ್ರಿ ಜರುಗಿತು.
ಶ್ರೀ ಅಮೃತೇಶ್ವರನ ಮಹಾರಥೋತ್ಸವ ಮಂಗಳವಾರ ಮುಂಜಾನೆ ಹಾಗೂ ಸಾಯಂಕಾಲ ಕೋವಿಡ ನಿಯಮಗಳ ಪ್ರಕಾರ ಜರುಗಲಿದೆ ಎಂದು ದೇವಸ್ಥಾನದ ಸಮಿತಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದೆ.
Kshetra Samachara
28/12/2020 10:35 pm