ನವಲಗುಂದ : ಯಡೆಯೂರು, ಸಿದ್ಧಲಿಂಗೇಶ್ವರ ಪಾದಯಾತ್ರೆ ಮಂಡಳಿ ನವಲಗುಂದ ವತಿಯಿಂದ ತುಮಕೂರು ಜಿಲ್ಲೆಯ ಕುಣಿಗಲ್ಲ ತಾಲೂಕಿನ ಶ್ರೀ ಯಡೆಯೂರು ಕ್ಷೇತ್ರಕ್ಕೆ ಇಂದು ಭಕ್ತರು ಪಾದಯಾತ್ರೆ ಮೂಲಕ ತೆರಳಿದರು.
ಇನ್ನೂ 44 ನೇ ವರ್ಷ ಈ ಪಾದಯಾತ್ರೆಗೆ ಗವಿಮಠದ ಬಸವಲಿಂಗ ಮಹಾಸ್ವಾಮಿಜಿಗಳು ಚಾಲನೆ ನೀಡಿದರು. ಇನ್ನೂ ಈ ಪಾದಯಾತ್ರೆ 15 ದಿನಗಳದ್ದಾಗಿದ್ದು, ತಾಲೂಕಿನ ನಗರ ಮತ್ತು ಗ್ರಾಮಗಳಿಂದ ಹೆಚ್ಚು ಕಡಿಮೆ 300 ಜನ ತೆರಳಿದರು.
Kshetra Samachara
30/11/2020 08:52 pm