ಪಟ್ಟಣದ ಮಾಚಾಪುರ ತಾಂಡಾ ಗಣೇಶನ ಕೊನೆಯ ದಿನದ ಅಂಗವಾಗಿ ಇಂದು ಗಣೇಶನ ವಿಸರ್ಜನೆಯನ್ನು ಬಹು ವಿಜೃಂಭಣೆಯಿಂದ ಮಾಡಲಾಯಿತು.
ಈ ವಿಸರ್ಜನೆಯ ಮೆರವಣಿಗೆಯಲ್ಲಿ ಡಿಜೆ ಹಚ್ಚಲಾಗಿದ್ದು, ಡಿಜೆ ಸೌಂಡಿಗೆ ಯುವಕ ಯುವತಿಯರು ಮಕ್ಕಳು ಕುಣಿದು ಕುಪ್ಪಳಿಸುವ ಮೂಲಕ ಸಂತಸ ವ್ಯಕ್ತಪಡಿಸಿದರು.
ಈ ಮೆರವಣಿಗೆ ನೋಡಲು ಕಲಘಟಗಿ ಪಟ್ಟಣದ ಜನತೆ ಕೂಡ ಆಗಮಿಸಿ ಸಂತೋಷ ವ್ಯಕ್ತಪಡಿಸಿದರು.
Kshetra Samachara
09/09/2022 08:18 pm