ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ಗೌರವ ಡಾಕ್ಟರೇಟ್ ಪುರಸ್ಕೃತ ಶ್ರೀಗಳಿಗೆ ಸನ್ಮಾನ"

ಹುಬ್ಬಳ್ಳಿ: ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿಧ್ಯಾಲಯ ದಿಂದ "ಗೌರವ ಡಾಕ್ಟರೇಟ್" ಪುರಸ್ಕಾರಕ್ಕೆ ಭಾಜನರಾದ ಹುಬ್ಬಳ್ಳಿಯ ಸುಪ್ರಸಿದ್ಧ ಮೂರುಸಾವಿರ ಮಠದ ಜಗದ್ಗುರುಗಳಾದ ಶ್ರೀ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳವರನ್ನು ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಸಸಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ, ಚಂದ್ರಶೇಖರ ಏರಿಮನಿ, ಸಿದ್ದಣ್ಣ ಹಂಡೆದ, ಗಂಗಾಧರ ಚಿಕ್ಕಮಠ, ಪ್ರವೀಣ ಹಟ್ಟಿಹೊಳಿ, ಕುಮಾರ ರೇಶಮೀ, ವೃಷಭ ಡoಗನವರ, ಮಲ್ಲಿಕಾರ್ಜುನ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

07/10/2020 06:29 pm

Cinque Terre

13.82 K

Cinque Terre

0

ಸಂಬಂಧಿತ ಸುದ್ದಿ