ಹುಬ್ಬಳ್ಳಿ- ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಕುಸುಗಲ್ ಗ್ರಾಮದ ಮಾರುತಿ ನಗರದಲ್ಲಿ, ಮಾರುತಿ ಮಂದಿರದಲ್ಲಿ ಗುರು ಹಿರಿಯರು ಸೇರಿಕೊಂಡು ದೀಪ ಬೆಳಗಿಸುವ ಮೂಲಕ, ಕಾರ್ತಿಕೋತ್ಸವವನ್ನು ವಿಶೇಷವಾಗಿ ಆಚರಿಸಿದರು.ಇನ್ನೂ ದೀಪದಲ್ಲಿ ಓಂ ಚಿತ್ರವು ಎಲ್ಲರ ಗಮನ ಸೆಳೆಯುವಂತಿತ್ತು.. ಕಾರ್ತಿಕೋತ್ಸವದಲ್ಲಿ ಯುವಕರು ಹಾಗೂ ಗುರು ಹಿರಿಯರು ಭಾಗವಹಿಸಿದ್ದರು..
Kshetra Samachara
20/12/2020 02:11 pm