ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಕಾರ್ತಿಕೋತ್ಸವ ನಿಮಿತ್ಯ ಶ್ರೀ ಅಮೃತೇಶ್ವರನಿಗೆ ಪಾಲಿಕೋತ್ಸವ

ಅಣ್ಣಿಗೇರಿ : ಪಟ್ಟಣದ ಆರಾಧ್ಯ ದೈವ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ಯ ಶ್ರೀ ಅಮೃತೇಶ್ವರನ ಮೂರ್ತಿಯನ್ನು ಪಾಲಿಕೆಯಲ್ಲಿ ಇಟ್ಟು ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ದೇವಸ್ಥಾನದಲ್ಲಿ ಕಾರ್ತಿಕ ಹಚ್ಚಲು ಸಹಸ್ರಾರು ಭಕ್ತರು ಆಗಮಿಸಿ ದೇವರ ಪ್ರೀತಿಗೆ ಪಾತ್ರರಾದರು. ದೇವಸ್ಥಾನದ ಧರ್ಮದರ್ಶಿ ಲಿಂಗರಾಜ ಕುಲಕರ್ಣಿ ನೇತೃತ್ವದಲ್ಲಿ ಶ್ರೀ ಅಮೃತೇಶ್ವರನ ಪೂಜೆ ಸಡಗರ ಸಂಭ್ರಮದಿಂದ ಜರುಗಿತು.

Edited By : Nagesh Gaonkar
Kshetra Samachara

Kshetra Samachara

14/12/2020 09:32 pm

Cinque Terre

17.32 K

Cinque Terre

0

ಸಂಬಂಧಿತ ಸುದ್ದಿ