ಧಾರವಾಡ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಮಂಡಳಿ ಮತ್ತು ದ್ಯಾಮವ್ವ ದೇವಿ ಸಂಘದ ವತಿಯಿಂದ ಧಾರವಾಡದ ತಡಸಿನಕೊಪ್ಪ ಗ್ರಾಮದಲ್ಲಿ ಆಯೋಜಿಸಿದ ಗಿರಿಜನ ಉತ್ಸವ ಕಾರ್ಯಕ್ರಮ ಕಲಾ ತಂಡದಿಂದ ವೀರಗಾಸೆ ಕುಣಿತವನ್ನು ಪ್ರದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಧಾರವಾಡ ತಾಲೂಕಿನ ಕಲಾವಿದರೇ ತಂಡದಿಂದ ವೀರಗಾಸೆ ಕುಣಿತವನ್ನು ಪ್ರದರ್ಶನ ಮಾಡಿದರು ಕಲಾವಿದರಾದ ಅಕ್ಷಯ್ ಕುಮಾರ್ ದೊಡಮನಿ,ಕಲ್ಮೇಶ್,ಮಂಜುನಾಥ, ಸಧಾಮ್ ,ಕೃಷ್ಣ,ಉಮೇಶ್, ತಿಪ್ಪೇಶ ಹಾಗೂ ವಾದ್ಯವನ್ನು ಶಶಿಕಾಂತ ದೇವಾಡಿಗ ನುಡಿಸಿದರು. ವೀರಗಾಸೆ ನೃತ್ಯ ಎಲ್ಲ ಕಲಾ ರಸಿಕರ ಮನ ತಣಿಸಿತು.
Kshetra Samachara
05/12/2020 04:31 pm