ಕಲಘಟಗಿ: ಗೌರಿ ಹುಣ್ಣಿಮೆ ಹಬ್ಬದ ಅಂಗವಾಗಿ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಗೌರಮ್ಮ ದೇವರಿಗೆ ಆರತಿ ಬೆಳಗುವ ಮೂಲಕ ವಿಶೇಷವಾಗಿ ಗೌರಿ ಹುಣ್ಣಿಮೆ ಆಚರಣೆ ಮಾಡಿದರು.ಉತ್ತರ ಕರ್ನಾಟಕದಲ್ಲಿಯೇ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಕಲಘಟಗಿ ತಾಲೂಕ ದ್ಯಾಮಾಪುರ ಗ್ರಾಮದಲ್ಲಿ ಗೌರಮ್ಮನಿಗೆ ಹಾಗೂ ಶ್ರೀ ಭಗವಾನ ಶ್ರೀ 1008 ಶಾಂತಿನಾಥ ಜೈನ್ ಮಂದಿರದಲ್ಲಿ ಗೌರಿಹುಣ್ಣಿಮೆ ಪ್ರಯುಕ್ತ ಮಹಿಳೆಯರಿಂದ ಸಕ್ಕರಿ ಆರತಿ ಮತ್ತು ದೀಪದ ಆರತಿ ಬೆಳಗಿದರು.
Kshetra Samachara
30/11/2020 10:57 pm