ಕಲಘಟಗಿ:ತಾಲೂಕಿನ ಬುಳ್ಳನಾಯಕನ ಹುಲಿಕಟ್ಟಿಯಲ್ಲಿ ವಿಜಯ ದಶಮಿ ಹಬ್ಬವನ್ನು ಸಂಭ್ರಮದಿಂದ ಆರಿಸಲಾಯಿತು.
ಸಂಜೆ ದುರ್ಗಾ ದೇವಿಯ ಹಾಗೂ ಬಸವಣ್ಣ ದೇವರ ಪಲ್ಲಕ್ಕಿ ಉತ್ಸವವನ್ನು ವಿವಿಧ ಮಂಗಲ ವಾದ್ಯ ಗಳೊಂದಿಗೆ ನೆರವೇರಿಸಲಾಯಿತು. ಬನ್ನಿಗಿಡದವರೆಗೆ ಪಲ್ಲಕ್ಕಿ ಉತ್ಸವ ನೆರವೇರಿಸಿದ ಗ್ರಾಮಸ್ಥರು ಬನ್ನಿ ಮೂಡಿದು ಸಂಭ್ರಮಿಸಿದರು.
Kshetra Samachara
26/10/2020 09:57 pm