ಕುಂದಗೋಳ : ಕೊರೊನಾ ಮಹಾಮಾರಿ ಹೊಡೆತದಿಂದ ಈ ವರ್ಷದ ಪ್ರತಿಯೊಂದು ಹಬ್ಬ ಹರಿದಿನಗಳು ಅತಿ ಸರಳವಾಗಿ ನೆರವೇರುತಿದ್ದು ಕೊಂಚ ಸಡಗರ ಸಂಭ್ರಮದ ವಾತಾವರಣಕ್ಕೆ ಕಳೆಗುಂದಿದೆ.
ಅದರಂತೆ ಇಂದು ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಮಹಾನವಮಿ ನಿಮಿತ್ತವಾಗಿ ಪ್ರತಿ ವರ್ಷ ಸವದತ್ತಿ ಎಲ್ಲಮ್ಮನ ದೇವಿ ದರ್ಶನಕ್ಕೆ ಹೋಗಬೇಕಾಗಿದ್ದ ಭಕ್ತರು ಕೊರೊನಾ ಕಾರಣ ಕೈ ಬಿಟ್ಟು ಸ್ವಗ್ರಾಮ ಯಲ್ಲಮ್ಮನ ದೇವಸ್ಥಾನದಲ್ಲೇ ಪಡ್ಲಿಗಿ ತುಂಬಿಸುವ ಕಾರ್ಯಕ್ರಮವನ್ನು ಇಡೀ ಗ್ರಾಮದ ಭಕ್ತರು ಒಂದಾಗಿ ಶ್ರದ್ಧಾ ಭಕ್ತಿ ಪೂರ್ವಕವಾಗಿ ನಡೆಸಿದರು.
Kshetra Samachara
26/10/2020 05:01 pm