ಹುಬ್ಬಳ್ಳಿ:ನವರಾತ್ರಿ ಹಬ್ಬದ ಅಂಗವಾಗಿ ಹುಬ್ಬಳ್ಳಿಯ ಸಿಂಧೆ ನಗರದ ಮಹಿಳಾ ನಿವಾಸಿಗಳ ಸಂಘದ ವತಿಯಿಂದ ದುರ್ಗಾದೇವಿಯ ಪೂಜೆ, ಅನ್ನಸಂತರ್ಪಣೆ ಮತ್ತು ದಾಂಡಿಯಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಶ್ವೇತಾ ಗಾಣಿಗೇರ, ಯಶೋಧಾ, ರೇಣುಕಾ, ವಾಣಿ, ವೀಣಾ, ಶೃತಿ, ಆರತಿ, ಶಕುಂತಲಾ, ಸಂಗೀತಾ, ಮಹಾದೇವಿ, ವಾಣಿ,ಪೂರ್ಣಿಮಾ, ಸೌಮ್ಯ, ಕವನಾ,ವಿಜಯಲಕ್ಷ್ಮಿ ಸೇರಿದಂತೆ ಇತರರು ಭಾಗವಹಿಸಿದ್ದರು.
Kshetra Samachara
26/10/2020 04:53 pm