ಧಾರವಾಡ: ನವರಾತ್ರಿ ಅಂಗವಾಗಿ ಧಾರವಾಡದ ಅನೇಕ ಕಡೆಗಳಲ್ಲಿ ಭಾನುವಾರವೂ ದುರ್ಗಾ ದೌಡ್ ಕಾರ್ಯಕ್ರಮ ನಡೆಯಿತು.
ಇಂದು ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಗಾಂಧಿ ಚೌಕ್ ಬಳಿ ಇರುವ ದತ್ತಾತ್ರೇಯ ದೇವಸ್ಥಾನದಿಂದ ಆರಂಭವಾದ ದುರ್ಗಾದೌಡ್ ಹಾಗೂ ಶೋಭಾಯಾತ್ರೆ ನಗರದ ಹಲವೆಡೆ ಸಂಚರಿಸಿತು.
Kshetra Samachara
25/10/2020 01:27 pm