ಹುಬ್ಬಳ್ಳಿ: ಸ್ವಾತಂತ್ರ್ಯ ದಿನದಂದೆ ಹೆಗ್ಗೆರಿ ಕಾಲೋನಿಯಲ್ಲಿ ಸುನಮನ ಎನ್ನುವ ಹೇಗ್ಗೆರಿ ಕಾಲೋನಿ ಯುವಕನಿಗೆ ಅನಿಲ್ ಎನ್ನುವ ಯುವಕ ಚಾಕು ಇರಿದು ಪರಾರಿಯಾಗಿರುವ ಘಟನೆ ನಡೆದಿದೆ.
ಸುನಮನ ಎಂಬುವವರ ಕೈ ಬೆರಳು ಹಾಗೂ ತೋಳಿಗೆ ಚಾಕು ಇರಿಯಲಾಗಿದ್ದು ಗಾಯಾಳುವನ್ನು ಕಿಮ್ಸ್ ಗೆ ದಾಖಲು ಮಾಡಲಾಗಿದೆ.
ಇನ್ನು ಆಸ್ಪತ್ರೆ ಹಾಗೂ ಘಟನಾ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಹಳ್ಳೂರು ಹಾಗೂ ACP ಆರ್.ಕೆ. ಪಾಟೀಲ್ ಭೇಟಿ ನೀಡಿದ್ದು ಕೊಲೆ ಯತ್ನ ಕೇಸ್ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬಿಸಿದ್ದಾರೆ
ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/08/2022 10:37 pm