ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆಲಸಕ್ಕೆ ಹೋದ ಯುವಕ ನಾಪತ್ತೆ; ಗೋಕುಲ್ ರೋಡ್ ಠಾಣೆಯಲ್ಲಿ ದೂರು

ಹುಬ್ಬಳ್ಳಿ: ಯುವಕನೊಬ್ಬ ಕೆಲಸಕ್ಕೆಂದು ಹೋದಾಗ ಕಾಣೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಸಿದ್ದಾರೂಢ ನಗರ ನಿವಾಸಿ ರಮೇಶ್ ಎಲಿಗಾರ ( 23 ) ಎಂಬ ಯುವಕ, ಮನೆಯಿಂದ ಕೆಲಸಕ್ಕೆಂದು ಹೇಳಿ ಹೋಗಿದ್ದಾನೆ‌. ಆದರೆ ಇನ್ನೂವರೆಗೂ ಮನೆಗೆ ಬಂದಿಲ್ಲಾ.

ಈ ಪೋಟೋದಲ್ಲಿರುವ ಯುವಕ ಬಂದಲ್ಲಿ ಹುಬ್ಬಳ್ಳಿ ಗೋಕುಲ ರೋಡ ಪೊಲೀಸ್ ಠಾಣೆಗೆ ಅಥವಾ 6366712034 ಈ ಸಂಖ್ಯೆಗೆ ಸಂಪರ್ಕಿಸಬಹುದು, ಈ ಕುರಿತು ಗೋಕುಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

27/07/2022 03:12 pm

Cinque Terre

29.52 K

Cinque Terre

0

ಸಂಬಂಧಿತ ಸುದ್ದಿ