ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಪ್ತರಿಂದಲೇ ಕೊಲೆ: ಮಹಾಂತೇಶ ಶಿರೋಳ್, ಮಂಜುನಾಥ ಬಂಧನಕ್ಕೆ ಬಲೆ!

ಹುಬ್ಬಳ್ಳಿ: ಖ್ಯಾತ ವಾಸ್ತುಶಾಸ್ತ್ರದ ತಜ್ಞ ಚಂದ್ರಶೇಖರ ಗುರೂಜಿಯವರ ಕೊಲೆಯಲ್ಲಿ ಭಾಗಿಯಾದವರು ಮಹಾಂತೇಶ ಶಿರೋಳ್ ಹಾಗೂ ಮಂಜುನಾಥ ಮರೆವಾಡ ಎಂಬುವುದಾಗಿ ಪೊಲೀಸ್ ಮೂಲದಿಂದ ಮಾಹಿತಿ ಲಭ್ಯವಾಗಿದೆ.

ಹೌದು. ಭಕ್ತರ ಸೋಗಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಸಿಸಿ ಟಿವಿ ಜಾಡನ್ನು ಹಿಡಿದು ಹೊರಟ ಪೋಲಿಸರಿಗೆ ಗುರೂಜಿಯ ಆಪ್ತರಿಂದಲೇ ಕೊಲೆಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಮಹಾಂತೇಶ ಶಿರೂಳ್ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು, ಇಬ್ಬರು ದುಷ್ಕರ್ಮಿಗಳ ಗುರುತು ಪತ್ತೆ ಹಚ್ಚಿದ್ದು, ಮಂಜುನಾಥ ಮರೆವಾಡ ಹಾಗೂ ಮಹಾಂತೇಶ ಶಿರೂಳ್ ಎಂಬುವಂತ ಮಾಹಿತಿ ಲಭ್ಯವಾಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/07/2022 03:59 pm

Cinque Terre

147.64 K

Cinque Terre

3

ಸಂಬಂಧಿತ ಸುದ್ದಿ