ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ ರಾಮನಗರ ರಸ್ತೆ ಮದ್ಯೆ ಭೀಕರ ಅಪಘಾತ.ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

ಅಳ್ನಾವರ:ಅಳ್ನಾವರ ರಾಮನಗರ ರಸ್ತೆ ಮದ್ಯ ನಾಗರಗಾಳಿ ಗ್ರಾಮದ ಬಳಿ ಕಾರ್ ಹಾಗೂ ಕ್ಯಾಂಟ್ ರ್ ಮದ್ಯ ಭೀಕರ ಅಪಘಾತವಾಗಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು,ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳು ಗಳನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ.

ಐವರು ಅಳ್ನಾವರ ಮೂಲದವರೇ ಆಗಿದ್ದು, ಸಾಗರ ಬೀಡಿಕರ್ ಹಾಗೂ ವಿಠಲ ಕಾಕಡೆ ಸಾವಿಗಿಡಾಗಿದ್ದಾರೆ.ಗಿರೀಶ ನಾಂದೋಡ್ಕರ್, ವೀರಣ್ಣ ಕ್ವಾಟರ್ ಶೆಟ್ಟಿ,ಪ್ರೇಮನಾಥ ಪಾಲಕರ ಎಂಬುವವರು ಗಾಯಗೊಂಡಿದ್ದಾರೆ.

ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

02/07/2022 07:31 pm

Cinque Terre

42.29 K

Cinque Terre

0

ಸಂಬಂಧಿತ ಸುದ್ದಿ