ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಸ್ತೆಯಲ್ಲಿ ಅಡ್ಡಗಟ್ಟಿ ಹಣ- ಮೊಬೈಲ್ ದೋಚಿ ಪರಾರಿ ಖದೀಮರು

ಹುಬ್ಬಳ್ಳಿ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ಖದೀಮರು, ಹಣ ಮೊಬೈಲ್ ದೋಚಿಕೊಂಡು ಹೋದ ಘಟನೆ ನಗರದ ಹೊಸ ಗಬ್ಬೂರಿನ ರಿಲಾಯನ್ಸ್ ಮಾರ್ಕೆಟ್ ಬಳಿ ಗುರುವಾರ ತಡರಾತ್ರಿ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಬೈಕ್‌ನಲ್ಲಿ ಬಂದ ಖದೀಮರಿಬ್ಬರು ಚಾಕುವಿನಿಂದ ಇರಿದು ಹಣ, ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ. ಸವಣೂರ ತಾಲೂಕು ನಾಯಕನೂರಿನ ಚಾಲಕ ಭಾಷಾಸಾಬ ಜಕಾತಿ ಎಂಬುವರನ್ನು ಅಡ್ಡಗಟ್ಟಿ 800 ರೂ. ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

25/06/2022 11:53 am

Cinque Terre

21.29 K

Cinque Terre

0

ಸಂಬಂಧಿತ ಸುದ್ದಿ