ಹುಬ್ಬಳ್ಳಿ: ದ್ವಿಚಕ್ರ ವಾಹನ ಕಳ್ಳತನ ಮಾಡಿ ಮೂಲ ನೋಂದಣಿ ಸಂಖ್ಯೆಯನ್ನು ಮರೆಮಾಚಿ ಜೆಸಿಬಿ ವಾಹನದ ನೋಂದಣಿ ನಕಲು ಸಂಖ್ಯೆ ಹಾಕಿಕೊಂಡು ಬಳಸುತ್ತಿದ್ದ ಇಬ್ಬರನ್ನು ಗೋಕುಲ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಕಲಘಟಗಿ ರಸ್ತೆ ಸರಸ್ವತಿಪುರದ ವಿಜಯ ಗಂಗಪ್ಪ ಕೊರವರ, ಗೋಕುಲ ರಸ್ತೆಯ ಮಾರುತಿನಗರದ ಮಲ್ಲಪ್ಪ ಜಿಂದಪಗಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಕುರಿತು ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/06/2022 01:24 pm