ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೂಜುಕೋರರನ್ನು ಬಂಧಿಸಿದ ಪೊಲೀಸರು

ಹುಬ್ಬಳ್ಳಿ: ನಗರದ ಬಂಕಾಪುರ ಚೌಕ್ ಅವಲಕ್ಕಿ ಫ್ಯಾಕ್ಟರಿ ಬಳಿ ಹಾಗೂ ಮಾವನೂರು ರಸ್ತೆ ಬಳಿ ಜೂಜು ಆಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ , ಅವರಿಂದ 1700 ರೂ .ನಗದು ವಶಪಡಿಸಿಕೊಂಡಿದ್ದಾರೆ.

ಓರ್ವ ಪರಾರಿಯಾಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಕಸಬಶಾಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

Edited By :
Kshetra Samachara

Kshetra Samachara

24/05/2022 01:58 pm

Cinque Terre

17.51 K

Cinque Terre

0

ಸಂಬಂಧಿತ ಸುದ್ದಿ