ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಇಂದು ಮಂಗಳವಾರ ಮುಂಜಾನೆ ಸಾರ್ವಜನಿಕರು ಕೆರೆಯ ಪಕ್ಕದಲ್ಲಿ ವಾಯುವಿಹಾರಕ್ಕೆಂದು ಹೋದಾಗ ಕೆರೆಯಲ್ಲಿ ವ್ಯಕ್ತಿಯ ಶವ ತೇಲಾಡುತ್ತಿದ್ದನ್ನು ನೋಡಿದ ಜನರು ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಗೆ ಕಳಿಸಿದ್ದಾರೆ.
ಕೆರೆಯಲ್ಲಿ ಶವ ಪತ್ತೆಯಾದ ವ್ಯಕ್ತಿ ಯಾರು? ಸಾವಿಗೆ ಕಾರಣವೇನು? ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರಿಂದ ತಿಳಿದು ಬರಬೇಕಿದೆ. ಆದಷ್ಟು ಬೇಗೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿದೆ.
Kshetra Samachara
05/04/2022 04:03 pm