ಹುಬ್ಬಳ್ಳಿ: ಜಮೀನಿನಲ್ಲಿ ನಿಲ್ಲಿಸಿದ ಟ್ರಾಕ್ಟರ್ ಟ್ರೇಲರನ್ನು ಕಳ್ಳತನ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.
ಧರಿಯಪ್ಪ ನೆಲಗುಡ್ಡದ ಎಂಬುವವರ ಟ್ರೇಲರ್ ಕಳ್ಳತನ ವಾಗಿದ್ದು, ಸುಮಾರು ಸುಮಾರು 1.20 ಲಕ್ಷ ಮೌಲ್ಯದ ಟ್ರೇಲರ್ ಆಗಿದ್ದು, ಧರಿಯಪ್ಪ ಅವರು ಸುತ್ತಮುತ್ತಲಿನ ಗ್ರಾಮದಲ್ಲಿ ಹುಡುಕಾಡಿದ್ದಾರೆ. ಇಷ್ಟಾದರೂ ಟ್ರೇಲರ್ ಸಿಕ್ಕಿಲ್ಲ. ಆದರಿಂದ ಹುಡುಕಿ ಕೊಡಬೇಕು ಎಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Kshetra Samachara
06/02/2022 10:33 am