ಹುಬ್ಬಳ್ಳಿ: ಸಾರಾಯಿ ಕುಡಿಯಬೇಡ ಎಂದು ಮನೆಯವರು ಬುದ್ಧಿಮಾತು ಹೇಳಿದ್ದಕ್ಕೆ ಮನ ನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಪಾಲಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಲ್ಲೇಶ ವಿರೂಪಾಕ್ಷಪ್ಪ ಹುಡೇದ (24) ಆತ್ಮಹತ್ಯೆ ಮಾಡಿಕೊಂಡವ ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/02/2022 09:38 am