ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮನೆಯ ಹಿತ್ತಲಿನಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟಿಲ್ಲರ್ ಕಳ್ಳತನ

ಕುಂದಗೋಳ : ಮನೆಯ ಹಿತ್ತಲಿನಲ್ಲಿ ನಿಲ್ಲಿಸಿದ್ದ ರೈತರೊಬ್ಬರ ಟ್ರ್ಯಾಕ್ಟರ್ ಟಿಲ್ಲರ್ ಕಳ್ಳತನವಾದ ಪ್ರಕರಣ ಕುಂದಗೋಳ ತಾಲೂಕಿನ ಹಿರೇಬೂದಿಹಾಳ ಗ್ರಾಮದಲ್ಲಿ ಗುರುವಾರ ರಾತ್ರಿ ಅವಧಿಯಲ್ಲಿ ನಡೆದಿದೆ.

ಹೌದು ! ಎಂದಿನಂತೆ ಕೃಷಿ ಚಟುವಟಿಕೆ ಮುಗಿಸಿ ಮನೆಯ ಹಿತ್ತಲಿನಲ್ಲಿ ನಿಲ್ಲಿಸಿದ್ದ ರೈತರೊಬ್ಬರ ಟ್ರ್ಯಾಕ್ಟರ್ ಟಿಲ್ಲರ್'ನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.

ಈ ಕುರಿತು ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Edited By :
Kshetra Samachara

Kshetra Samachara

24/12/2021 12:23 pm

Cinque Terre

47.48 K

Cinque Terre

2

ಸಂಬಂಧಿತ ಸುದ್ದಿ