ಹುಬ್ಬಳ್ಳಿ: ಪೇಪರ್ ಪ್ಲೇಟ್ ತಯಾರಿಕಾ ಯಂತ್ರ ಖರೀದಿಗೆ ಆನ್ ಲೈನ್ ನಲ್ಲಿ 30 ಸಾವಿರ ರೂ. ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಗೋಪನಕೊಪ್ಪದ ನಿವಾಸಿ ಮೋಸ ಹೋಗಿದ್ದಾರೆ. ಪೇಪರ್ ಪ್ಲೇಟ್ ತಯಾರಿಕೆ ಯಂತ್ರ ಖರೀದಿಸಲು ಗೂಗಲ್‌ನಲ್ಲಿ ಹುಡುಕಿದ್ದಾರೆ. ಈ ವೇಳೆ ನರೇಶ ಎಂದು ಪರಿಚಯಿಸಿಕೊಂಡ ವ್ಯಕ್ತಿ 30 ವರ್ಗಾಯಿಸಿಕೊಂಡಿದ್ದ. ಬಳಿಕ ನಕಲಿ ಜಿಎಸ್‌ಟಿ ವರ್ಗಾಯಿಸುವಂತೆ ಹೇಳಿದ್ದ. ಅದನ್ನು ಪರಿಶೀಲಿಸಿದಾಗ ಜಿಎಎಸ್‌ಟಿ ಎಂದು ತಿಳಿದು ಬಂದಿದ್ದು ಕೇಶ್ವಾಪೂರ ಠಾಣೆಯಲ್ಲಿ ದೂರು ನೀಡಿದ್ದಾರೆ.
Kshetra Samachara
19/12/2021 11:54 am