ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂಜಾಟ:ಆರು ಜನರ ಬಂಧನ

ಹುಬ್ಬಳ್ಳಿ- ನಗರದ ಆನಂದನಗರದ ಕೃಷ್ಣ ಕಾಲೋನಿಯ ಗಾರ್ಡನ್ ನಲ್ಲಿ ಇಸ್ಪೀಟ್ ಆಡುತ್ತಿದ್ದ 6 ಮಂದಿಯನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಣೇಶ ದೇವರಮನಿ, ನಾಗರಾಜ ಶೇಟವಾ, ದಿನೇಶ ಹಾಲಹರವಿ, ಮಂಜು ಜಲ್ಲನವರ, ಶಿವರಾಮ ಗಾಯಕವಾಡ ಮತ್ತು ಕಲ್ಯಾಣಕುಮಾರ ಕಿರನಗಿರನ್ನು ಬಂಧಿತರು. ಅವರಿಂದ 2600 ರೂ ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

02/11/2021 10:35 pm

Cinque Terre

25.69 K

Cinque Terre

0

ಸಂಬಂಧಿತ ಸುದ್ದಿ