ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೌಟುಂಬಿಕ ಕಲಹ ಕುಣಿಕೆಗೆ ಕೊರಳೊಡ್ಡಿದ ಕಲಘಟಗಿ ಯುವಕ

ಹುಬ್ಬಳ್ಳಿ: ಕೌಟುಂಬಿಕ ಕಲಹ ಹಾಗೂ ಕೂಡಿ ಬಾಳಲು ಒಪ್ಪದ ಸಹೋದರರ ನಡೆಗೆ ಬೇಸತ್ತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ.

ಬಸವನಗೌಡ ವೀರನಗೌಡ ಪಾಟೀಲ(30) ಮೃತ ಯುವಕನಾಗಿದ್ದಾನೆ. ಮನೆಯಲ್ಲಿ ಹಿರಿಯ ಸಹೋದರರು ಆಸ್ತಿಯಲ್ಲಿ ಪಾಲು ತಗೆದುಕೊಂಡು ಬೇರೆಯಾಗಿದ್ದರು. ಆದ್ರೆ ಬಸನಗೌಡ ಕೂಡಿ ಇರೋಣ ಎಂದು ಸಹೋದರರಿಗೆ ಮನವಿ ಮಾಡಿದ್ದ. ಈತನ ಮಾತು ಯಾರು ಕೇಳದಿರುವದರಿಂದ ಮನನೊಂದು ಕಬ್ಬಿನ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

25/02/2021 01:35 pm

Cinque Terre

46.94 K

Cinque Terre

1

ಸಂಬಂಧಿತ ಸುದ್ದಿ