ನವಲಗುಂದ : ತಾಲೂಕಿನ ಗುಮ್ಮಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಲಾಳ ಗ್ರಾಮದ ಕುಡಿಯುವ ನೀರಿನ ಆಫೀಸ್ ಕಟ್ಟಡದ ಅಂದಾಜು 50 ಸಾವಿರ ಮೌಲ್ಯದ ಕಬ್ಬಿಣ ಕಳುವಾದ ಘಟನೆ ನಡೆದಿದೆ.
ಬ್ಯಾಲಾಳ ಗ್ರಾಮದ ಕುಡಿಯುವ ನೀರು ಸರಬರಾಜು ಸಮಿತಿಯ ಕಟ್ಟಡಕ್ಕೆ ತಂದ ಕಬ್ಬಿಣವನ್ನು ನಿನ್ನೆ ರಾತ್ರಿ ಕಳವು ಮಾಡಿದ್ದಾರೆ. ಚಾಲಾಕಿ ಕಳ್ಳರು ಪಕ್ಕದ ಮನೆಗಳು ಹೊರಗಿನಿಂದ ಚಿಲಕವನ್ನು ಹಾಕಿ ಈ ಕೃತ್ಯವನ್ನು ಎಸಗಿದ್ದಾನೆ.
Kshetra Samachara
22/02/2021 02:07 pm