ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನೇ ತಮ್ಮನನ್ನು ಹತ್ಯೆ ಮಾಡಿರುವ ಘಟನೆ ಧಾರವಾಡದ ಡಿಪೋ ಸರ್ಕಲ್ ಬಳಿ ನಡೆದಿದೆ.
ಆಕಾಶ ಕೋಟೂರ (30) ಹತ್ಯೆಯಾದ ವ್ಯಕ್ತಿ. ಈ ಕೊಲೆ ಈಗಷ್ಟೇ ನಡೆದಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Kshetra Samachara
14/02/2021 08:04 pm