ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸುಟ್ಟು ಕರಕಲಾದ ಭತ್ತದ ಬಣವಿ

ಧಾರವಾಡ: ಭತ್ತದ ಬಣವಿಗೆ ಬೆಂಕಿ ಬಿದ್ದು ಅಂದಾಜು 2 ಲಕ್ಷ ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ.

ಬಾಳನಗೌಡ ಪಾಟೀಲ ಎನ್ನುವವರಿಗೆ ಸೇರಿದ ಭತ್ತದ ಬಣವಿ ಇದಾಗಿದ್ದು, ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಅಗ್ನಿ ಶಾಮಕ ದಳದವರಿಗೆ ಮಾಹಿತಿ ಮುಟ್ಟಿಸಲಾಗಿದ್ದು, ಬೆಂಕಿ ನಂದಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

04/01/2021 02:13 pm

Cinque Terre

99.44 K

Cinque Terre

1

ಸಂಬಂಧಿತ ಸುದ್ದಿ