ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲುವೆಯಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಅಣ್ಣಿಗೇರಿ : ಸಮೀಪದ ಬಸಾಪೂರ ಹತ್ತಿರದ ಮಲಪ್ರಭಾ ಕಾಲುವೆಯಲ್ಲಿ ಸೋಮವಾರ ಮಧ್ಯಾಹ್ನ ಸ್ನಾನ ಮಾಡಲು ಹೋಗಿ ನೀರಿನ ರಭಸಕ್ಕೆ ನಾಪತ್ತೆಯಾದ ಘಟನೆ ಸಂಭವಿಸಿತ್ತು.

ನೀರಿನಲ್ಲಿ ಕೊಚ್ಚಿಹೋದ ಯುವಕನನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ದುರದೃಷ್ಟವಕಾಶ ಯುವಕ ಶವ ಮಂಗಳವಾರ ಬೆಳಗಿನ ಜಾವ ನಾವಳ್ಳಿ ಹತ್ತಿರದ ಕಾಲುವೆಯಲ್ಲಿ ಸಿಲುಕಿ ಶವವಾಗಿ ಪತ್ತೆಯಾಗಿದೆ.

ಮೃತ ಯುವಕ ಸ್ಥಳೀಯ ಆದಿವಾಸಿ ನಗರದ ನಿವಾಸಿ ಭರತ ಬಸವರಾಜ ಹರನಶಿಕಾರಿ(17) ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪಿಎಸ್ಐ ಲಾಲಸಾಬ ಜೂಲಕಟ್ಟಿ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

29/12/2020 11:03 am

Cinque Terre

61.29 K

Cinque Terre

4

ಸಂಬಂಧಿತ ಸುದ್ದಿ