ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಡಿಯೋ ಎಡಿಟ್ ಮಾಡಿದ ಯುವಕ 14 ದಿನ ನ್ಯಾಯಾಂಗ ಬಂಧನಕ್ಕೆ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ವಿವಾದಿತ ಪೋಸ್ಟ್ ಮಾಡಿ ಗಲಭೆಗೆ ಕಾರಣವಾದ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೌದು..ವೀರಭದ್ರಗೌಡ ಪಾಟೀಲನನ್ನು ಪೊಲೀಸರು ತಡರಾತ್ರಿ‌ ನ್ಯಾಯಾಧೀಶರ‌ ಮುಂದೆ ಹಾಜರು ಪಡಿಸಿದ್ದಾರೆ.‌ ವೀರಭದ್ರಗೌಡ ಪಾಟೀಲ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ವೀರಭದ್ರಗೌಡ ಪಾಟೀಲ ಎಡಿಟ್ ಮಾಡಿ ಹಾಕಿದ್ದ ಪೋಸ್ಟ್ ಅನ್ನ ಅಭಿಷೇಕ ಸ್ಟೇಟಸ್ ಇಟ್ಟುಕೊಂಡಿದ್ದ ಈ ಪೋಸ್ಟ್ ವಿವಾದದಿತ ಎಂದು ತಳಿಯುತ್ತಿದಂತೆ ಪೋಸ್ಟ್ ತೆಗೆದುಹಾಕಿದ್ದ ವೀರಭದ್ರಗೌಡ ಪಾಟೀಲ್. ಆದ್ರೆ ಅಭಿಷೇಕ್ ಹಿರೇಮಠ ಮಾತ್ರ ಪೋಸ್ಟ್ ತೆಗೆದಿರಲಿಲ್ಲ. ಅಭಿಷೇಕ ಹೇಳಿಕೆಯ ಮೇಲೆ ವೀರಭದ್ರಗೌಡನನ್ನ ವಶಕ್ಕೆ ಪಡೆದಿದ್ದ ಪೊಲೀಸರು. ಗೌಪ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಿದ್ದರು.

Edited By : Nirmala Aralikatti
Kshetra Samachara

Kshetra Samachara

23/04/2022 08:35 am

Cinque Terre

34.29 K

Cinque Terre

27

ಸಂಬಂಧಿತ ಸುದ್ದಿ