ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಸಿಬಿಐ ನವರು ಯಾವಾಗ ಕರೆಯುತ್ತಾರೋ ಅವಾಗ ಬರುತ್ತೇವಿ

ಧಾರವಾಡ : ಯೋಗೇಶಗೌಡ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ವಿಚಾರಣೆ ಎದುರಿಸಿ ಹೊರಬಂದ ವಿಜಯ ಕುಲಕರ್ಣಿ,ಹಾಗೂ ಚಂದ್ರಶೇಖರ್ ಇಂಡಿ,ಇಂದು ಬೆಳಿಗ್ಗೆ ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆ ಹಾಜರಾಗಿ,ಸತತ ಎರಡೂವರೆ ಗಂಟೆಗಳ ಕಾಲ ವಿಚಾರಣೆ ಹಾಜರಾಗಿದ್ದರು. ಠಾಣೆಯಿಂದ ಹೊರ ಬಂದ ವಿಜಯ್ ಕುಲಕರ್ಣಿ,ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ,ಕೋರ್ಟ್ ನಲ್ಲಿ ಮ್ಯಾಟರ್ ‌ಇದೆ, ವಿಚಾರಣೆ ಮುಗಿದಿಲ್ಲ,ಸಿಬಿಐ ನವರು ಯಾವಾಗ ಕರೆಯುತ್ತಾರೋ ಅವಾಗ ಬರುತ್ತೇವೆ ಎಂದ ಪ್ರತಿಕ್ರಿಯೆ ನೀಡಿದರು.ವಿಜಯ ಕುಲಕರ್ಣಿ ಜೊತೆಗೆ ಹೊರಬಂದ ವಿನಯ್ ಸೋದರಮಾವ ಚಂದ್ರಶೇಖರ್ ಇಂಡಿ ಒಂದೇ ಕಾರಿನಲ್ಲಿ ತೆರಳಿದರು.

Edited By : Manjunath H D
Kshetra Samachara

Kshetra Samachara

22/11/2020 01:49 pm

Cinque Terre

77.25 K

Cinque Terre

0

ಸಂಬಂಧಿತ ಸುದ್ದಿ