ಹುಬ್ಬಳ್ಳಿ: ಆಕೆ ಹೊಟ್ಟೆ ಪಾಡಿಗಾಗಿ ರೊಟ್ಟಿ ಮಾರಾಟ ಮಾಡಿ ಜೀವನ ನಡೆಸುತ್ತಿರೋ ತಾಯಿ, ಹೆತ್ತ ಮಗನಿಗೂ ಕೈಯಲ್ಲಿ ಯಾವುದೇ ಉದ್ಯೋಗ ಇರಲಿಲ್ಲ. ಆತನಿಗೊಂದು ಉದ್ಯೋಗ ಮಾಡಿಕೊಟ್ಟರಾಯಿತೆಂದು ಖಾಸಗಿ ಫೈನಾನ್ಸ್ ಬಳಿ ತಾಯಿ ಸಾಲ ಮಾಡಿದ್ದಾಳೆ. ಆದರೆ, ಸಾಲ ನೀಡಿದ ಫೈನಾನ್ಸ್ ಮಾಲೀಕ ಸಾಲಕ್ಕೆ ಮೀಟರ್ ಬಡ್ಡಿ, ಚಕ್ರ ಬಡ್ಡಿ ಹಾಕಿ ಕಿರುಕುಳ ಕೊಟ್ಟಿದ್ದಲ್ಲದೇ ಮನಬಂದಂತೆ ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದಾನೆ ಎಂದು ಆ ತಾಯಿ ಆರೋಪ ಮಾಡಿದ್ದಾಳೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
Kshetra Samachara
06/10/2020 06:28 pm