ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದದಲ್ಲಿ ಹಾಡುಹಗಲೇ 1 ಲಕ್ಷ 50 ಸಾವಿರ ಹಣ ದರೋಡೆ

ನವಲಗುಂದ : ನವಲಗುಂದ ಪಟ್ಟಣದ ಗಾಂಧಿ ಮಾರ್ಕೆಟಿನಲ್ಲಿ ಇರುವ ಕರ್ನಾಟಕ ಬ್ಯಾಂಕ್ ಬಳಿ ಮಂಗಳವಾರ ವ್ಯಕ್ತಿಯೊಬ್ಬನ 1 ಲಕ್ಷ 50 ಸಾವಿರ ನಗದು ಹಣ ಕಳ್ಳತನ ಆದ ಘಟನೆ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.

ಇನ್ನೂ ಗುಡಿಸಾಗರದ ಮುತ್ತು ಎಂಬ ವ್ಯಕ್ತಿ ಆಭರಣವನ್ನು ಒತ್ತೆ ಇಟ್ಟು 1 ಲಕ್ಷ 50 ಸಾವಿರ ನಗದು ಹಣ ತೆಗೆದುಕೊಂಡು ಹೊರಗಡೆ ಬಂದಿದ್ದಾನೆ. ಇದನ್ನೇ ಕಾಯ್ದು ಕುಳಿತ ಖತರ್ನಾಕ್ ಕಳ್ಳನೊಬ್ಬ ಹಣವನ್ನು ಏಗರಿಸಿದ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ನವಲಗುಂದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By :
Kshetra Samachara

Kshetra Samachara

22/12/2020 08:38 pm

Cinque Terre

73.73 K

Cinque Terre

1

ಸಂಬಂಧಿತ ಸುದ್ದಿ