ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : 13 ಕೊಟ್ಪಾ ಪ್ರಕರಣ ದಾಖಲು, 2500 ದಂಡ ವಸೂಲಿ

ಗದಗ : ಜಿಲ್ಲಾ ಸಮೀಕ್ಷಣಾಧಿಕಾರಿ ಜಗದೀಶ ನುಚ್ಚಿನರವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ತನಿಕಾ ದಳದ ಸಹಯೋಗದಲ್ಲಿ ಗದಗ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸಿಗರೇಟ್ ಸೇರಿದಂತೆ ಇತರೆ ತಂಬಾಕು ಉಪತ್ಪನ್ನಗಳಾದ (ಜಾಹಿರಾತು, ನಿಷೇಧ, ವ್ಯಾಪಾರ ವಹಿವಾಟು, ಉತ್ಪಾದನೆ ಸಾಗಣೆ, ವಿತರಣೆ) ಅಂಗಡಿ ಮುಗ್ಗಟ್ಟು, ಹೋಟೆಲ್, ಟೀ ಸ್ಟಾಲ್, ಬೀಡಿ ಶಾಪ್, ಮೇಲೆ ದಾಳಿ ನಡೆಸಿ ಉಲ್ಲಂಘನೆಯ ವಿರುದ್ಧ ಒಟ್ಟು 13 ಪ್ರಕರಣಗಳನ್ನು ದಾಖಲಿಸಿ 2500 ದಂಡ ವಸೂಲು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಜಗದೀಶ ಹೊಸಳ್ಳಿ, ಮಲ್ಲಜ್ಜ ಕೋಡಕೆ, ಸಮಾಜ ಕಾರ್ಯಕರ್ತರಾದ ಬಸಮ್ಮ ಚಿತ್ತರಗಿ, ಶಿವು ಬಗಾಡೆ ,ದುರಗಪ್ಪ ಸಾನಕೇನವರ , ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

24/11/2020 10:42 am

Cinque Terre

76.48 K

Cinque Terre

4

ಸಂಬಂಧಿತ ಸುದ್ದಿ