ಧಾರವಾಡ/ಕಾರವಾರ: ಗೋವಾದಿಂದ ಧಾರವಾಡಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಜೋಯಿಡಾ ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿದೆ.
ಧಾರವಾಡ ಮೂಲದ ನಾಗಯ್ಯ ವೀರಭದ್ರಯ್ಯ ಪ್ಯಾಟಿಮಠ ಎಂಬಾತನೇ ಬಂಧಿತ ಆರೋಪಿಯಾಗಿದ್ದು, 40.70 ಲೀಟರ್ ಗೋವಾ ಮಧ್ಯ ಹಾಗೂ 7.5 ಲೀಟರ್ ಗೋವಾ ಪೆನ್ನಿ ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಕಾರು ಸೇರಿದಂತೆ ಒಟ್ಟಾರೆ 89 ಸಾವಿರ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
Kshetra Samachara
10/10/2020 08:33 pm