ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂ.28ಕ್ಕೆ ಉ-ಕ ಪ್ರವಾಸದ ಸಾಕ್ಷ್ಯಚಿತ್ರ ಬಿಡುಗಡೆ

ಹುಬ್ಬಳ್ಳಿ: ನಟಿ ಅಕ್ಷತಾ ಪಾಂಡವಪುರ ಅವರು ಬರೆದ ಲೀಕ್ ಔಟ್ ಕೃತಿ ಎರಡನೇ ಮುದ್ರಣ ಮತ್ತು ಉತ್ತರ ಕರ್ನಾಟಕದ ಪ್ರವಾಸ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ ಜೂನ್ 28 ರಂದು ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆಂದು ಅಕ್ಷತಾ ಪಾಂಡವಪುರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಂಟಿ ನಿರ್ದೇಶಕ ಬಸವರಾಜ ಹೀಗಾರ, ಕಲಾವಿದ ಡಿ.ಎಸ್ ಚೌಗಲೆ, ನಿರ್ಮಾಪಕ ಮನೋಹರ ಮೋರೆ ಅವರು ಉದ್ಘಾಟನೆ ಮಾಡುವವರು. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಪ್ರವಾಸದ ಬಗ್ಗೆ ಸಾಕ್ಷ್ಯಚಿತ್ರ ಕೂಡ ಬಿಡುಗಡೆಯಾಗಲಿದೆ.

Edited By : Somashekar
Kshetra Samachara

Kshetra Samachara

27/06/2022 12:48 pm

Cinque Terre

95.31 K

Cinque Terre

0

ಸಂಬಂಧಿತ ಸುದ್ದಿ